Sampadane Kannada Shortfilm

2
37

Presenting ‘Sampadane’ (The Earnings) a Kannada short film Directed by Sunil D’souza

Synopsis: ಕಥಾನಾಯಕ ಚಂದ್ರು ಹಾಗೂ ನಾಯಕಿ ಸುಮ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಾರೆ, ಪ್ರೇಮವಿವಾಹವಾದ ಕಾರಣ ನಾಯಕ ನ ಮನೆಯವರು ಈ ದಂಪತಿಗಳನ್ನು ಮನೆಯಿಂದ ಹೊರಹಾಕುತ್ತಾರೆ, ನಾಯಕ ತನ್ನ ಹೆಂಡತಿ ಯೊಂದಿಗೆ ಆ ಊರು ಬಿಟ್ಟು ತನ್ನ ಸ್ನೇಹಿತ ನ ಊರಿಗೆ ಬಂದು ನೆಲೆಸುತ್ತಾನೆ, ಆಗ ಅವರಿಗೆ ಒಂದು ಮಗು ಜನಿಸುತ್ತದೆ, ನಂತರ ಆರ್ಥಿಕ ಸಂಕಷ್ಟ ದ ಕಾರಣ ದಿಂದ ನಾಯಕ ಆ ಊರಿನ ಬಡ್ಡಿ ಲೇವಾದೇವಿಗಾರನೊಬ್ಬನಿಂದ ಹಣ ಪಡೆದುಕೊಳ್ಳುತ್ತಾನೆ, ಕ್ರಮೇಣ ಆ ಸಾಲಬಾಧೆಯಿಂದ ವಿಮುಕ್ತನಾಗಲಾರದೆ ಒದ್ದಾಡುತ್ತಾನೆ, ನಂತರ ಮಗುವಿಗೆ ಅನಾರೋಗ್ಯಕ್ಕೊಳಗಾಗುತ್ತದೆ, ಬಡ್ಡಿಸಾಲದ ಸುಳಿಯಲ್ಲಿ ಸಿಕ್ಕಿ ನಲುಗುತ್ತಿದ್ದ ನಾಯಕ ತನ್ನ ಮಗುವಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಕೊನೆಗೆ ತನ್ನ ಕರುಳಿನ ಕುಡಿಯನ್ನು ಕಳೆದುಕೊಳ್ಳುತ್ತಾನೆ.

Director : Sunil D’Souza
Story-Dialogue : Dhayni
Co-Director : Chetan Raj
Producer : Rosario Enterprises, Chamarajanagar
Foley : Atmananda
Dubbing : Chandrashekar M (Mid Studio, Mysore)
Singer : Dhayni
Music : Vinod Mathew
Lyrics : Manju Mouni (Piriyapatna)
Cinematography & Editing : Praveen Kumar
Shivputra Jyaje
Production Manager : Nanda Kumar (Appu)
Chinnaswamy
Cast : Dhyani
Roja
Uday Kumar (Gejje Hejje)
Kumar (Mysore)
Lokesh (Hoge Seena)
Nagarathna
Vijay
Anand
Raju (Brindavan Hospital)
Pattada Chaitra
Rekha
Sushma
Madhura
Master Murali
Swarna Mohan
Prakruthi (Jyothinagar, Mysore)
Sunitha Dhyani
Sunil D’Souza
Lokesh (Mysore)

source

37 COMMENTS

LEAVE A REPLY

Please enter your comment!
Please enter your name here